ಮಧ್ಯಂತರ

ನಾನು ಪರಮಸುಖಿ ಆದರೆ
ಸಂತೋಷದಿಂದ ಅಳೆಯದಿರಿ

ನಾನು ಸಿರಿವಂತೆ ಆದರೆ
ಸ್ಥಾನದಿಂದ ಅಳೆಯದಿರಿ

ನಾನು ಬಲ್ಲವಳು ಆದರೆ
ಸಾಧನೆಯಿಂದ ಅಳೆಯದಿರಿ


ನಾನು ದಿಟ್ಟೆ ಆದರೆ
ಧೈರ್ಯದಿಂದ ಅಳೆಯದಿರಿ


ನಾನು ಗುಣವಂತೆ ಆದರೆ
ಅಂತಃಶಕ್ತಿಯಿಂದ ಎಂದೆಂದೂ ಅಳೆಯದಿರಿ

Comments

  1. Nimma kavanagalu Khushi koduttive, Hosa kavanagallnu bareyiri!

    ReplyDelete
  2. ಫೆಬ್ರವರಿ ೧೧ ರ ನಂತರ ಕವನ ಬರೆದಿಲ್ಲವಾ?
    ಪುಟ್ಟ ಪುಟ್ಟ ಪಲ್ಲವಿಗಳ ಈ ಪದ್ಯ
    ಹಾಡಲು ಚೆನ್ನಾಗಿದೆ ಎಂದನಿಸುತ್ತೆ.

    ReplyDelete

Post a Comment

Popular posts from this blog

ಅಮ್ಮ

ಸಂಕ್ರಮಣ

ಹಬ್ಬ ಹಬ್ಬ !!